fancy dress ಹ್ಯಾನ್ಸಿಡ್ರೆಸ್‍
ನಾಮವಾಚಕ

ವಿಚಿತ್ರ ವೇಷಗಳ ಪ್ರದರ್ಶನ; ಮುಖ್ಯವಾಗಿ ಪ್ರಾಣಿಯಂತೆ, ಚರಿತ್ರೆಯಲ್ಲಿನ ಯಾ ಕತೆಯಲ್ಲಿನ ಪಾತ್ರದಂತೆ ಕಾಣಿಸಲು ಧರಿಸಿದ ವೇಷ.